October 16, 2015 No.2
https://www.facebook.com/mehtarahulc/posts/10153086875756922
Pls follow Krishna Murti (at https://www.facebook.com/RTRKrishnamurthy ) for Kannada translation of my status). Not all, but he does translate many of my status into Kannada)
ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು (ಭಾರತದ ಮುಖ್ಯ ನ್ಯಾಯಾಧೀಶರು) ಅವರ ಸೇವೆಯಿಂದ ವಜಾಮಾಡುವ ಹಕ್ಕು ನಾಗರೀಕರಿಗೆ ಇರಬೇಕು.
.
ಡ್ಯಾನ್ಸ್ ಬಾರ್ ಗಳ್ಳನ್ನು ಮತ್ತೆ ತೆರೆಯಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಒತ್ತಾಯಿಸಿದ್ಧಾರೆ. ಹೀಗಾಗಿ, ತಮ್ಮ ತೀರ್ಪಿನ ಪ್ರಕಾರ ಕೇವಲ ಮುಂಬೈ ಅಲ್ಲದೆ ಇಡೀ ಭಾರತಾದ್ಯಂತ ಅನ್ವಯಿಸುತ್ತದೆ !!
.
ಆದ್ದರಿಂದ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪ್ರಕಾರ ಡ್ಯಾನ್ಸ್ ಬಾರ್ ಗಳ್ಳನ್ನು ಭಾರತಾದ್ಯಂತ ತೆರೆಯಲು ಬಿಡಬೇಕು !!
.
ಪರಿಹಾರ, ನಾವು ನಾಗರಿಕರು ಇಂತಹ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಅವರ ಸೇವೆಯಿಂದ ವಜಾಮಾಡಿ, ತಕ್ಕ್ಷಣ ಸ್ವಯಂ ನಾವು ನಾಗರಿಕರು ಪ್ರಾಮಾಣಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಆಯ್ಕೆ ಮಾಡಬೇಕು.
.
ರೈಟ್ ಟು ರಿಕಾಲ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ಭಾರತದ ಮುಖ್ಯ ನ್ಯಾಯಾಧೀಶರು) ಕರಡುwww.rahulmehta.com/301.htm ಅಧ್ಯಾಯ 7ಳನ್ನು ಓದಿ.
.
Read chapter 7 of above link procedure to recall supreme court judges.

No comments:
Post a Comment